Surprise Me!

ದಕ್ಷಿಣ ಭಾರತವೆಲ್ಲ ಸುತ್ತಾಡಿದ್ರೂ ಸಿಗದ ಆಸಿಡ್ ದಾಳಿಕೋರ ನಾಗೇಶ್..! | Bengaluru

2022-05-11 9 Dailymotion

ದಕ್ಷಿಣ ಭಾರತವೆಲ್ಲ ಸುತ್ತಾಡಿದ್ರೂ ಸಿಗದ ಆಸಿಡ್ ದಾಳಿಕೋರ ನಾಗೇಶ್..! | Bengaluru <br /><br />#PublicTV #Bengaluru <br /><br />ಬರೋಬ್ಬರಿ 2 ವಾರಗಳೇ ಕಳೆದ್ರೂ ಈ ಕೀಚಕ ಇನ್ನೂ ಪತ್ತೆ ಆಗಿಲ್ಲ.. ಪ್ರೀತಿಸಲಿಲ್ಲ ಎಂಬ ಒಂದೇ ಕಾರಣಕ್ಕೆ ಯುವತಿ ಮೇಲೆ ಆಸಿಡ್ ಎರಚಿ ಅಟ್ಟಹಾಸ ಮೆರೆದಿದ್ದ ಕಿರಾತಕ ನಾಗೇಶ್‌ನ ಸುಳಿವೇ ಇಲ್ಲ. ದಕ್ಷಿಣ ಭಾರತವೆಲ್ಲ ಸುತ್ತಾಡಿದ್ರೂ ಸಿಗದ ಆಸಿಡ್ ಕೋರನಿಗಾಗಿ ಪೊಲೀಸರು ಈಗ ಉತ್ತರ ಭಾರತದತ್ತ ಹೊರಟಿದ್ದಾರೆ.

Buy Now on CodeCanyon